ದಯವಿರಲಿ ದಯವಿರಲಿ ದಾಮೋದರ/ Dayavirali dayavirali damodara

ದಯವಿರಲಿ ದಯವಿರಲಿ ದಾಮೋದರ ।।ಪ॥ಸಯವಾಗಿ ಬಿಡದೆನ್ನ ಸಾಕುವ ಶ್ರೀಕ್ರಷ್ಣ ।।ಅ.ಪ॥ ಹೋಗಿ ಬರುವೆನಯ್ಯ ಹೋದ ಹಾಂಗೆಲ್ಲಸಾಗುವವನಲ್ಲನಾ ನಿನ್ನ ಬಿಟ್ಟುತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲೆ ನಿಲ್ಲುವುದುಹ್ಯಾಗೆ ನೀ ನಡೆದಂತೆ ಹಾಗೆ ನಾ ನಡಕೊಂಬೆ ।।೧।। ಇದ್ದಲ್ಲೆ ಎನ್ನನುದ್ಧರಿಪ ಶಕ್ತಿ ಅ-ಸಾಧ್ಯ ನಿನಗೆಂದು ನಾ…

Continue Readingದಯವಿರಲಿ ದಯವಿರಲಿ ದಾಮೋದರ/ Dayavirali dayavirali damodara

ತೂಗಿರೆ ರಾಯರ ತೂಗಿರೆ /Tugire rayara tugire

ತೂಗಿರೆ ರಾಯರ ತೂಗಿರೆ ಗುರುಗಳತೂಗಿರೆ ಯಕಿಕುಲ ತಿಲಕರ ||ಪ|| ತೂಗಿರೆ ಯೋಗೀಂದ್ರ ಕರಕಮಲ ಪೂಜ್ಯರತೂಗಿರೆ ಗುರು ರಾಘವೇಂದ್ರ ರ ||ಅಪ|| ಕುಂದನ ಮಯವಾದ ಚಂದದ ತೊಟ್ಟಿಲೊಳ್ಆನಂದದಿ ಮಲಗ್ಯಾರ ತೂಗಿರೆನಂದನ ಕಂದ ಗೋವಿಂದ ಮುಕುಂದನಚಂದದಿ ಭಜಿಪರ ತೋಗಿರೆ ||೧|| ಯೋಗ ನಿದ್ರೆಯಾನ ಬೇಗನೆ…

Continue Readingತೂಗಿರೆ ರಾಯರ ತೂಗಿರೆ /Tugire rayara tugire