ಶ್ರೀನಿವಾಸ ಕಲ್ಯಾಣ / Shrinivasa kalyana

ವೈಕುಂಠಪತಿ ತಾನು ವೈಕುಂಠವನೆ ಬಿಟ್ಟು ವೇಂಕಟಾದ್ರಿಗೆ ಹೋಗಿ ಶ್ರೀಕಾಂತ ನಿಂತ |ನಾಲ್ಕು ಕಡೆಯೂ ನೋಡಿ ವಲ್ಮೀಕವನೆ ಕಂಡು ಏಕಾಂತಸ್ಥಳವೆಂದು ಬಹುಕಾಲವಲ್ಲಿದ್ದ ||೧||ಚೋಳಭೃತ್ಯನು ಶಿರವನೊಡೆದ ಗಾಯವ ನೋಡಿ ತಾಳಲಾರದೆ ಸ್ವಾಮಿ ಗುರುಗಳನೆ ಕರೆಸಿ | ಹೇಳಿದೌಷದಮಾಡಿ ಕ್ರೋಢರೂಪಿಯ ಕಂಡು ಕೇಳಿ ಸ್ಥಳವನೆ ಕೊಂಡು…

Continue Readingಶ್ರೀನಿವಾಸ ಕಲ್ಯಾಣ / Shrinivasa kalyana

ಕೃಷ್ಣ ಏನಬಾರದೆ ಕೃಷ್ಣನ ನೆನೆದರೆ  ಕಷ್ಟ ಒಂದಿಷ್ಟಲ್ಲ / Krishna ennabaarade | krishna nenedare

ಕೃಷ್ಣ ಏನಬಾರದೆ l ಕೃಷ್ಣನ ನೆನೆದರೆ  ಕಷ್ಟ ಒಂದಿಷ್ಟ ಲ್ಲ l ಪ l ನರ ಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಏನಬಾರದೇl ಅ.ಪ l ಮಲಗಿದ್ದು ಮೈ ಮುರಿದು ಏಳುತ ಲೊಮ್ಮೆ  ಕೃಷ್ಣಾ ಏನಬಾರದೇ l ಸುಳಿದಾಡುತ  ಮನೆಯೊಳಗಾದರು…

Continue Readingಕೃಷ್ಣ ಏನಬಾರದೆ ಕೃಷ್ಣನ ನೆನೆದರೆ  ಕಷ್ಟ ಒಂದಿಷ್ಟಲ್ಲ / Krishna ennabaarade | krishna nenedare

ಕಂದನಾ ಕಂಡೀರೇನೆ ಗೋಪಿಯ ಕಂದ / Kandana kandirene gopiya kanda

ಕಂದನಾ ಕಂಡೀರೇನೆ ಗೋಪಿಯ ಕಂದ ಕಂದಾನಲ್ಲವೇ ನಮ್ಮ ಕುಂದಾಣದ ಅರಗಿಣಿಯು ಕಂದನ ಕಂಡೀರೆನೆ ಗೋಪಿಯ ಕಂದ ಆ ಆ....(ಪಲ್ಲವಿ) ಉಂಗುರ ವನಿಟ್ಟಿದ್ದೆ  ಉಡಿದಾರ ಕಟ್ಟಿದ್ದೆ ಬಂಗಾರದ ಟೋಪಿಗೆಯ ತಲೆಯ ಮೇಲಿಟ್ಟಿದ್ದೆ ಕಂದನ ಕಂಡೀರೆನೆ ಗೋಪಿಯ ಕಂದ ಆ....   || 1|| ರೊಟ್ಟಿಯ ಸುಟ್ಟಿದ್ದೆ…

Continue Readingಕಂದನಾ ಕಂಡೀರೇನೆ ಗೋಪಿಯ ಕಂದ / Kandana kandirene gopiya kanda

ಯಮನೆಲ್ಲೂ ಕಾಣೆನೆಂದು ಹೇಳಬೇಡ / Yamanello kanenendu helabeda

ಆನೆಯು ಕರೆದರೆ ಆದಿಮೂಲ ಬಂದಂತೆ | ಅಜಾಮಿಳನು ಕರೆದರೆ ನಾರಾಯಣನು ಬಂದಂತೆ | ಅಡವಿಯಲ್ಲಿ ಧ್ರುವರಾಯ ಕರೆದರೆ ವಾಸುದೇವ ಬಂದಂತೆ | ಸಭೆಯಲ್ಲಿ ದ್ರೌಪದಿ ಕರೆದರೆ ಶ್ರೀಕೃಷ್ಣ ಬಂದಂತೆ | ನಿನ್ನ ದಾಸರ ದಾಸನು ನಾ ಕರೆದರೆ ಬಂದು | ಎನ್ನ…

Continue Readingಯಮನೆಲ್ಲೂ ಕಾಣೆನೆಂದು ಹೇಳಬೇಡ / Yamanello kanenendu helabeda

ಕೂಸು ಕಂಡೆವಮ್ಮಅಮ್ಮ ನಿಮ್ಮ ಕೂಸು / Koosu kandevamma Amma nimma

ಕೂಸು ಕಂಡೆವಮ್ಮಅಮ್ಮ ನಿಮ್ಮ ಕೂಸು ಕಂಡೆವಮ್ಮ ||ಕೂಸು||ಕಾಸಿಗೆ ವೀಸದ ಬಡ್ಡಿ ಗಳಿಸಿಕೊಂಡು ಶೇಷಗಿರಿಯ ಮೇಲೆ ವಾಸವಾಗಿದ್ದಾನೆ ||ಕೂಸು|| ವಂಚಿಸಿ ಬಲೆಯೊಳ್ ಪ್ರಪಂಚವೆಲ್ಲ ಸೆಳೆದುಕಂಚಿ ಪಟ್ಟಣದಲಿ ಬಲು ಮಿಂಚಾಗಿದ್ದಾನೆ    ||ವಂಚಿಸಿ||ಗುಡ್ಡ ಬೆರಳಲಿ ಎತ್ತಿ ದೊಡ್ಡಿ ಗೋವ್ಗಳ ಕಾಯ್ದ ಒಡ್ಡಿ  ಜಗನ್ನಾಥ ಗಿಡ್ಡಾಗಿದ್ದಾನೆ  ||ಕೂಸು||…

Continue Readingಕೂಸು ಕಂಡೆವಮ್ಮಅಮ್ಮ ನಿಮ್ಮ ಕೂಸು / Koosu kandevamma Amma nimma

ಕುಣಿದಾಡೋ ಕ್ರಷ್ಣಾ ಕುಣಿದಾಡೋ / Kunidado krishna kunidado

ಕುಣಿದಾಡೋ ಕ್ರಷ್ಣಾ ಕುಣಿದಾಡೋ||3||ಫಣಿಯನು ಮೆಟ್ಟಿ ಬಾಲವ ಪಿಡಿದುಕುಣಿ ಕುಣಿದಾಡುವ ಪಾದದೊಳೊಮ್ಮೆ          ||ಕುಣಿದಾಡೋ|| ಮುಂಗುರುಳುಂಗುರ ಜಡೆಗಳು ಅರಳೆಲೆ||2||ಪೊಂಗೊಳಲಿರಾಗಂಗಳ ನುಡಿಸಿ ||ಮುಂಗುರು||ತ್ರಿಭಂಗಿಯಲಿ ನಿಂದು ಜಿಗಿ ಜಿಗಿ ತಾಂಗಿಣ ತಾಂಗಿಣ ತಕ್ಕ ತಕಿಟ ಶಬ್ದದಿಕುಣಿದಾಡೋ ಕ್ರಷ್ಣಾ ಕುಣಿದಾಡೋ ||ತ್ರಿಭಂಗಿಯಲಿ|| ಪ್ರಕಟದಿ ದಿನಗಳು ಪರಿಚಾರಂಗಳುವಿಕಳಿತ ನಾಟಕ…

Continue Readingಕುಣಿದಾಡೋ ಕ್ರಷ್ಣಾ ಕುಣಿದಾಡೋ / Kunidado krishna kunidado

ಇಂದು ನಿನ್ನ ಮೊರೆಯ ಹೊಕ್ಕೆ ವೆಂಕಟೇಶನೆ / Indu Ninna moreya hokke venkateshane

ಇಂದು ನಿನ್ನ ಮೊರೆಯ ಹೊಕ್ಕೆ ವೆಂಕಟೇಶನೆ     ||ಇಂದು||ಎಂದಿಗಾದರೆನ್ನ ಕಾಯೊ ಶ್ರೀನಿವಾಸನೆ ||೨||  ||ಇಂದು|| ಶೇಷಗಿರಿಯವಾಸ ಶ್ರೀಶ ದೋಷರಹಿತನೇ       ||ಶೇಷ||ಏಸು ದಿನಕು ನಿನ್ನ ಪಾದ ದಾಸನು ನಾನೆ        ||ಏಸು||ಕ್ಲೇಶಗೈಸದಿರು ಎನ್ನ ಸ್ವಾಮಿಯು ನೀನೆ ||ಕ್ಲೇಶ|| || ಇಂದು || ಕಮಲನಯನ ಕಾಮಜನಕ ಕರುಣವಾರಿಧೇ        …

Continue Readingಇಂದು ನಿನ್ನ ಮೊರೆಯ ಹೊಕ್ಕೆ ವೆಂಕಟೇಶನೆ / Indu Ninna moreya hokke venkateshane

ಹರಿ ನಿನ್ನೊಲುಮೆಯು ಆಗುವ ತನಕ / Hari ninnolumeyu aguva tanaka

ಹರಿ ನಿನ್ನೊಲುಮೆಯು ಆಗುವ ತನಕಅರಿತು ಸುಮ್ಮನಿರುವುದು ಲೇಸು ||ಪ|| ಮರಳಿ ಮರಳಿ ತಾ ಪಡೆಯದ ಭಾಗ್ಯಕೆಹೊರ ಹೊರಳುತ ಕನಲಲು ಬಂದೀತೆ ||ಅ.ಪ|| ದೂರು ಬರುವ ತೆರ ನಂಬಿಗೆ ಕೊಟ್ಟರೆ ದುರ್ಜನ ಬರುವುದು ತಪ್ಪೀತೆ|ದೂರದಿ ನಿಂತು ಮೊರೆಯಿಟ್ಟು ಕೂಗಲು ಚೋರಗೆ ದಯವು ಪುಟ್ಟೀತೆ|ಬಾರಿ…

Continue Readingಹರಿ ನಿನ್ನೊಲುಮೆಯು ಆಗುವ ತನಕ / Hari ninnolumeyu aguva tanaka


ಬಂದಾಳು ಮಹಾಲಕುಮಿ ನಮ್ಮ ಮನೆಗೆ / Bandalu Maha lakumi namma manege

ಸರ್ವ ಮಂಗಳಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣೀ ನಮೋಸ್ತುತೇನಮೋಸ್ತುತೇ  ನಮೋಸ್ತುತೇ ಬಂದಾಳು ಮಹಾಲಕುಮಿ ನಮ್ಮ ಮನೆಗೆ  ಬಂದಾಳು ಮಹಾಲಕುಮಿ ಸಂಜೆಯ ಹೊತ್ತಿನಲ್ಲಿ ಬಂದಾಳು ನಮ್ಮ ಮನೆಗೆ   ||ಸಂಜೆಯ||ನಿಂದಾಳು ಗೃಹದಲ್ಲೀ | ನಂದ ಕಂದನ ರಾಣಿ ವ್ರಂದಾವನದಿಂದ  ||ಬಂದಾಳು||…

Continue Reading
ಬಂದಾಳು ಮಹಾಲಕುಮಿ ನಮ್ಮ ಮನೆಗೆ / Bandalu Maha lakumi namma manege

ನಾನೇಕೆ ಬಡವನೋ ನಾನೇಕೆ / Naneke badavanu naneke paradrshi shrinidhe

ನಾನೇಕೆ ಬಡವನು ನಾನೇಕೆ ಪರದೇಶಿಶ್ರೀನಿಧೇ ಹರಿ ಎನಗೆ ನೀನಿರುವ ತನಕ ಪುಟ್ಟಿಸಿದ ತಾಯ್ತಂದೆ ಇಷ್ಟ ಮಿತ್ರನು ನೀನೆಅಷ್ಟ ಬಂಧುವು ಸರ್ವ ಬಳಗ ನೀನೆಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆಶ್ರೇಷ್ಠ ಮೂರುತಿ ಕೃಷ್ಣ ನೀನಿರುವ ತನಕ ಒಡ ಹುಟ್ಟಿದವ ನೀನೆ ಒಡಲಿಗ್ಹಾಕುವ ನೀನೆಉಡಲು ಹೊದಿಯಲು ವಸ್ತ್ರ…

Continue Readingನಾನೇಕೆ ಬಡವನೋ ನಾನೇಕೆ / Naneke badavanu naneke paradrshi shrinidhe