ಹೇಗೆ ಮೆಚ್ಚಿಸಲಿ ಅರ್ಚಿಸಲಿ ನಿನ್ನ / Hege mecchisali archisali
ಹೇಗೆ ಮೆಚ್ಚಿಸಲಿ ಅರ್ಚಿಸಲಿ ನಿನ್ನನಾಗಶಯನನ ನಾರದ ವಂದನೆ ದೇವ ||ಪ|| ಮಂಗಳಾಭಿಷೇಕಕೆ ಉದಕ ತರುವೆನೆನೆಗಂಗೆಯಂಗುಷ್ಠದಿ ಪಡೆದಿರುವೆಸಂಗೀತ ಕೀರ್ತನೆ ಪಾಡುವೆನೆಂದರೆತುಂಬುರು ನಾರದರು ಪಾಡುತಿಹರೋ ದೇವ || ಪುಷ್ಪವ ತಂದು ನಿನಗರ್ಪಿಸುವೆನೆಂದರೆಪುಷ್ಪ ಪಲ್ಲವಿಸಿದೆ ಹೊಕ್ಕುಳಲಿಇಪ್ಪ ತೆತ್ತಿಸಕೋಟಿ ದೇವರ್ಕಳದ-ನೊಪ್ಪಿ ನೈವೇದ್ಯ ನೀಡಲು ತೃಪ್ತನಾಗುವೆ || ಕೋಟಿಸೂರ್ಯರ…