ಗಜವದನ ಬೇಡುವೆ / Gajavadana beduve
ರಚನೆ: ಶ್ರೀ ಪುರಂದರದಾಸರು ಗಜವದನ ಬೇಡುವೆ | ಗೌರೀತನಯಗಜವದನ ಬೇಡುವೆತ್ರಿಜಗವಂದಿತನೆ ಸುಜನರ ಪೊರೆವನೆ ||ಪ|| ಪಾಶಾಂಕುಶಧರ ಪರಮಪವಿತ್ರಮೂಷಿಕವಾಹನ ಮುನಿಜನಪ್ರೇಮ ||೧|| ಮೋದದಿ ನಿನ್ನಯ ಪಾದವ ತೋರೋಸಾಧುವಂದಿತನೆ ಆದರದಿಂದಲಿ ||೨|| ಸರಸಿಜನಾಭ ಶ್ರೀ ಪುರಂದರವಿಠಲನನಿರುತ ನೆನೆಯುವಂತೆ ದಯ ಮಾಡೋ ||೩|| This is…