ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ / Nambide Ninna pada guru

ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ |ನಂಬಿದೆ ನಿನ್ನ ಪಾದ ಡಂಭವ ತೊಲಗಿಸಿ |ಡಿಂಭದೊಳಗೆ ಹರಿಯ ಬಿಂಬ ಪೊಳೆ ವಂತೆ ಮಾಡೋ   ||ನಂಬಿದೆ ||ಅಂತರಂಗದ ಉಸುರ ಹೊರಗೆ ನೂಕಿಅಂತರಂಗಕ್ಕೆ ಸೇರುವಾ ||ಅಂತರಂಗದ||ಪಂತದಾಳು ನೀನೇ ಕಂತು ಜನಕನಲ್ಲಿ ||೨||ಮಂತ್ರಿಯೆನಿಸಿ ಸರ್ವಾಂತರ್ಯಾಮಿಯಾಗಿ ನಿಂತು ನಾನಾ…

Continue Readingನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ / Nambide Ninna pada guru

ಆರು ಮೂರೆರಡೊಂದು ಸಾವಿರ ಮೂರೆರಡು / Aaru mooreradondu savira

ಆರು ಮೂರೆರಡೊಂದು ಸಾವಿರಮೂರೆರಡು ಶತ ಶ್ವಾಶ ಜಪಗಳಮೂರು ವಿಧ ಜೀವರೊಳಗಬ್ಜಜ ಕಲ್ಪ ಪರ್ಯಂತಾ....ಆ....ರಚಿಸಿ ಸತ್ವರಿಗೆ ಸುಖಸಂಸಾರ ಮಿಶ್ರರಿಗಧಮ ಜನರಿಗಅಪಾರ ದುಖಃಗಳವೀವ ಗುರುಪವಮಾನ ಸಲಹೆನ್ನಾ....||೨|| ನಾನೇನು ನಿನಗೆಂದೆನೋ ಬಿಡದೆ ಪವಮಾನ ಪಾಲಿಸೊ‌ ಎನ್ನನೂ||ನಾನೇನು||ದೀನರ ಪಾಲಿಪ ದಾನವಾಂತಕನಿನ್ನ ಜ್ಞಾನಾನಂದದ ನಾಮ ಧ್ಯಾನವಗೈದೆನೋ ||ನಾನೇನು|| ಎರಡನೆ…

Continue Readingಆರು ಮೂರೆರಡೊಂದು ಸಾವಿರ ಮೂರೆರಡು / Aaru mooreradondu savira

ಭಜರೇ ಹನುಮಂತಂ ಮಾನಸ /Bhajare hanumantam

ಭಜರೇ ಹನುಮಂತಂ ಮಾನಸ ಭಜರೇ ಹನುಮಂತಂ || ಕೋಮಲಕಾಯಂ ನಾಮಸುಧೇವಂಭಜಸಖ ಸಿಂಹಂ ಭೂಸುರಶ್ರೇಷ್ಠಂ ||೧|| ಮೂರ್ಖನಿಶಾಚರ ವನಸಂಹಾರಂಸೀತಾದುಃಖ ವಿನಾಶಕರಂ ||೨|| ಪರಮಾನಂದ ಗುಣೋದಯ ಚರಿತಂಕರುಣಾರಸ ಸಂಪೂರ್ಣ ಸುಭರಿತಂ ||೩| ರಣರಂಗಧೀರಂ ಗುಣಗಂಭೀರಂದಾನವದೈತ್ಯಾರಣ್ಯ ಕುಠಾರಂ ||೪|| ಗುರುಚೆನ್ನಕೇಶವ ಕದಳೀರಂಗಂಸ್ಥಿರ ಸದ್ಭಕ್ತಂ ಮುಖ್ಯಪ್ರಾಣಂ ||೫||…

Continue Readingಭಜರೇ ಹನುಮಂತಂ ಮಾನಸ /Bhajare hanumantam

ಮಾರುತಿ ಸೇವಕನ ಮಾಡೋ / Maruti Sevakana maado

ಮಾರುತಿ …. ಸೇವಕನ ಮಾಡೋ…. ಮಾರುತಿ ….ಸೇವಕನ ಮಾಡೋ ನಿನ್ನಂತೆ ನನ್ನ…ಸೇವಕನ ಮಾಡೋ ರಾಮಚಂದ್ರನಸೇವಿಸಿ ಪೂಜಿಸಿ ರಾಮಚಂದ್ರನ || ಧನ್ಯನಾಗುವಂತೆ ಹರಸಿ ನನ್ನಸೇವಕನ ಮಾಡೋ ನಿನ್ನಂತೆ ನನ್ನ …ಮಾರುತಿ .. ।। ಸೇವಕನಾದರೆ ದೊರೆಯುವ ಪ್ರಭುವಿನ ಕರುಣೆಗೆ ಎಣೆಯೇ ಇಲ್ಲಾಸೇವೆಯು ನೀಡುವ…

Continue Readingಮಾರುತಿ ಸೇವಕನ ಮಾಡೋ / Maruti Sevakana maado

ಘಟಿಕಾಚಲದಿ ನಿಂತಾ / Ghatikaachaladi nintaa

ರಚನೆ : ಪುರಂದರದಾಸರು ಘಟಿಕಾಚಲದಿ ನಿಂತಾ ಹನುಮಂತಾಘಟಿಕಾಚಲದಿ ನಿಂತಾ || ಪ ||ಘಟಿಕಾಚಲದಿ ನಿಂತ ಪಟು ಹನುಮಂತನುಪಠನೆಯ ಮಾಡಲುತ್ಕಟದಿ ಪೊರೆವೆನೆಂದು || ಅ.ಪ ||ಚತುರಯುಗದಿ ತಾ ಅತಿಬಲವಂತನು ಚತುರ್ಮುಖನಯ್ಯನಚತುರ ಮೂರ್ತಿಗಳ ಚತುರತನದಿ ಭಜಿಸಿಚತುರ್ಮುಖನಾಗಿ ಚತುರ್ವಿಧ ಫಲಕೊಡುತ || ೧ ||ಸರಸಿಜಭವಗೋಸ್ಕರ ಕಲ್ಮಷದೂರ…

Continue Readingಘಟಿಕಾಚಲದಿ ನಿಂತಾ / Ghatikaachaladi nintaa

ಪವಮಾನ ಜಗದ ಪ್ರಾಣ / Pavamaana jagada praana

ರಚನೆ : ವಿಜಯದಾಸರು ಪವಮಾನ ಪವಮಾನ ಜಗದಾ ಪ್ರಾಣಾಸಂಕರುಷಣ ಭವಭಯಾರಣ್ಯ ದಹನ |ಪ| ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರಿಯ || ಹೇಮ ಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗ ರಹಿತವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ…

Continue Readingಪವಮಾನ ಜಗದ ಪ್ರಾಣ / Pavamaana jagada praana