ತಲೆಯ‌ ಮೆಟ್ಟಿ ಮೆಟ್ಟಿ ಕುಣಿದಾಣೋ / Taleya meṭṭi kunidado krishna

ತಲೆಯ‌ ಮೆಟ್ಟಿ ಮೆಟ್ಟಿ
ಕುಣಿದಾಣೋ ಕೃಷ್ಣಾ  ||ತಲೆಯ||

ಮೆಟ್ಟಿ ಮೆಟ್ಟಿ ಕುಣಿದಾಣೋ ಕೃಷ್ಣಾ
ತಲೆಯ ಮೆಟ್ಟಿ ಮೆಟ್ಟಿ
ಕುಣಿದಾಣೋ ಕೃಷ್ಣ   ||ಮೆಟ್ಟಿ||
ಕಾಳಿಂಗನ ಬಾಲವ ಪಿಡಿದು ||ತಲೆಯ||

ಯಮುನಾ ನದಿಯಲ್ಲಿ ಮಿಂದು ||೨||
ಅಮಿತ‌ ಜೀವರ ಕೊಂದು  ||೨||   ||ಯಮುನಾ||
ರಮಿಸುವನಾ ಫಣಿವರನಾ ||೨||
ಹಾಡುತಲಿ ಪಾಡುತಲಿ|| ೨||| ತಲೆಯ ||

ಕಾಲಲಂದುಗೆ ಗೆಜ್ಜೆ ಕೊಳಲನು ಪಿಡಿಯುತ||೨||
ಧಿಮಿ ಧಿಮಿ ಧಿಮಿಕೆಂದು ನಲಿದಾಡುತ||೨||
ಕುಣಿಯುತಲಿ ನಲಿಯುತಲಿ ||೨||
ಹಾಡುತಲಿ ಪಾಡುತಲಿ ||ತಲೆಯ||

ಗುರು ಮಲ್ಲಿನಾಥನು ವರದ ಶ್ರೀಕೃಷ್ಣನು ||೨||
ಕುರುಹುಗಳ ಕರುಣಿಸುತಾ   ||ತಲೆಯ||

ಕೇಶವಾಯ ನಮಃ  ಮಾಧವಾಯ ನಮಃ||೨||
ನಾರಾಯಣಾಯ ನಮಃ ಗೋವಿಂದಾಯ ನಮಃ||೨||
ಗುರು ಮಲ್ಲಿನಾಥನು ವರದ ಶ್ರೀಕೃಷ್ಣನು ||೨||

Lyrics in English

Taleya meṭṭi meṭṭi
kunidado Krishna || taleya ||

Meṭṭi meṭṭi kunidado Krishna
taleya meṭṭi metti
kunidado Krishna
kalingana balava pididu ||

Yamuna nadiyalli mindu
Amita jeevara kondu
ramisuvana phanivarana
hadutali padutali || taleya ||

Kalalanduge gejjeya kolalanu pidiyuta
dhimi dhimi dhimikendu nalidaduta
kuniyutali naliyutali
hadutali padutali || taleya ||

Gurumallinathanu varada Shree krishnanu
keshvaya namah madhavana namah
narayanaya namah govindana namah
guru mallinathanu varada Shree krishnanu
kuruhugala karunisuta || taleya ||

Leave a Reply