
ತಲೆಯ ಮೆಟ್ಟಿ ಮೆಟ್ಟಿ
ಕುಣಿದಾಣೋ ಕೃಷ್ಣಾ ||ತಲೆಯ||
ಮೆಟ್ಟಿ ಮೆಟ್ಟಿ ಕುಣಿದಾಣೋ ಕೃಷ್ಣಾ
ತಲೆಯ ಮೆಟ್ಟಿ ಮೆಟ್ಟಿ
ಕುಣಿದಾಣೋ ಕೃಷ್ಣ ||ಮೆಟ್ಟಿ||
ಕಾಳಿಂಗನ ಬಾಲವ ಪಿಡಿದು ||ತಲೆಯ||
ಯಮುನಾ ನದಿಯಲ್ಲಿ ಮಿಂದು ||೨||
ಅಮಿತ ಜೀವರ ಕೊಂದು ||೨|| ||ಯಮುನಾ||
ರಮಿಸುವನಾ ಫಣಿವರನಾ ||೨||
ಹಾಡುತಲಿ ಪಾಡುತಲಿ|| ೨||| ತಲೆಯ ||
ಕಾಲಲಂದುಗೆ ಗೆಜ್ಜೆ ಕೊಳಲನು ಪಿಡಿಯುತ||೨||
ಧಿಮಿ ಧಿಮಿ ಧಿಮಿಕೆಂದು ನಲಿದಾಡುತ||೨||
ಕುಣಿಯುತಲಿ ನಲಿಯುತಲಿ ||೨||
ಹಾಡುತಲಿ ಪಾಡುತಲಿ ||ತಲೆಯ||
ಗುರು ಮಲ್ಲಿನಾಥನು ವರದ ಶ್ರೀಕೃಷ್ಣನು ||೨||
ಕುರುಹುಗಳ ಕರುಣಿಸುತಾ ||ತಲೆಯ||
ಕೇಶವಾಯ ನಮಃ ಮಾಧವಾಯ ನಮಃ||೨||
ನಾರಾಯಣಾಯ ನಮಃ ಗೋವಿಂದಾಯ ನಮಃ||೨||
ಗುರು ಮಲ್ಲಿನಾಥನು ವರದ ಶ್ರೀಕೃಷ್ಣನು ||೨||
Lyrics in English
Taleya meṭṭi meṭṭi
kunidado Krishna || taleya ||
Meṭṭi meṭṭi kunidado Krishna
taleya meṭṭi metti
kunidado Krishna
kalingana balava pididu ||
Yamuna nadiyalli mindu
Amita jeevara kondu
ramisuvana phanivarana
hadutali padutali || taleya ||
Kalalanduge gejjeya kolalanu pidiyuta
dhimi dhimi dhimikendu nalidaduta
kuniyutali naliyutali
hadutali padutali || taleya ||
Gurumallinathanu varada Shree krishnanu
keshvaya namah madhavana namah
narayanaya namah govindana namah
guru mallinathanu varada Shree krishnanu
kuruhugala karunisuta || taleya ||