
ಅಂತರಂಗದ ಕದವು ತೆರೆಯಿತಿಂದು ಎಂತೋ ಪುಣ್ಯದ ಫಲವಪ್ರಾಪ್ತಿಯಾಯಾತು ಇಂದು||ಪಲ್ಲ||
ಏಸು ದಿನವಾಯಿತೊ ಬೀಗಮುದ್ರೆಯ ಮಾಡಿವಾಸವಾಗಿದ್ದರು ದುರುಳರಲ್ಲಿ ಮೋಸಹೋಯಿತು ಇಂದಿನತನಕ ತಮಸಿನ ಘಾಸಿಯೊಳಗೆ ಹೂಳೆ ಕಾಣೀಸುತ್ತಿರಲಿಲ್ಲ||೧||
ಹರಿಕರುಣವೆಂಬಂಥ ಕೀಲಿಕೈ ದೊರಕಿತು ಗುರುಕರುಣವೆಂಬಂಥ ಶಕ್ತಿಯಿಂದ ಪರಮಭಾಗವತರ ಸಹವಾಸದಲಿ ಪೋಗಿ ಹರಿಸ್ಮರಣೆಯೆಂಬಂಥ ಬೀಗ ಮುದ್ರೆಯ ತೆರೆದೆ||೨||
ಸುತ್ತಲೀದ್ದವರೆಲ್ಲ ಪಲಾಯನರಾದರು ಭಕ್ತಿ ಕಕ್ಕಡವೆಂಬ ಜ್ಞಾನದೀಪಜತ್ತಾಗಿ ಹಿಡಕೊಂಡು ದ್ವಾರದೊಳಗೆ ಪೊಕ್ಕುಎತ್ತನೋಡಿದರತ್ತ ಶೃಂಗಾರ ಸದನ||೩||
ಹೊರಗೆ ದ್ವಾರವು ನಾಲ್ಕು ಒಳಗೈದು ದ್ವಾರಗಳು ಪಾರದಾರಿಗೆ ಪ್ರಾಣ ಜಯ ವಿಜಯರುಮಿರಗೈವೋ ಮಧ್ಯ ಮಂಟಪಕೋಟಿ ರವಿಯಂತೆ ಸರಸಿಜಾನಾಭನ ಅರಮನೆಯ ಸೊಬಗು||೪||
ಸ್ವರ ಮೂರ್ತಿ ಗಣಮಧ್ಯ ಸಚ್ಚಿದಾನಂದೈಕರಮೆಧರೆಯಲಿಂದ ಇಂಗೀತ್ವದಿಕಮಲಜಾತಿಗಳಿಂದ ಸ್ತುತಿಸಿಗೊಳುತಲಿ ಹೃದಯಕಮಲದೊಳಗಿರುವಶ್ರೀ ವಿಜಯ ವಿಠಲನ ಕಂಡೆ||೫||
Lyrics in English
Antarangada kadavu tereyitindu
Entu punyada phalavu prapti dorakito enage ||pa||
Esu dinavayito beega mudraya madi vashavagiddaro durularilli
mosavayittu indind tanaka tamasina rashiyolage huli kani suttiralilla ||
Hari karunavembanta keeli kaidorakittu guru karaunavembanta shakti inda
parama bhagavatara sahavasadali pogi hari smaraneyindalli beega mudreya tegeda ||
Suttaliddavarella palayanavadaru bhakti kakkalavemba jnana deepa
jattagi hidakondu dvaradolage pokke ettanodidaratta shringara sadana ||
Horage dvaravu nalku olagaidu dvaragalu paradarige prana jaya vijayaru
miruguva madhya mantapa koti raviyante sarasija nabhana aramaneya sobagu ||
Svamurtigana madhya sacchidanandaika rame dhareyarinda lalingatvadi
kamala jadigalinda stutisi kolluva hridaya kamaladolagiruva shrI vijayavithalana kande ||