
ಅಂಭೂರು ಹೇಕ್ಷಣೆ ಲಂಭಾಲಕೆ ||2||
ಜಗದಂಬಾ ಪೊರೆಯೆ
ಸತತ ಗಂಭೀರ ಗಜಗಮನೆ ||ಅಂಭೂರು||
ನಂಬಿದೆ ನಿನ್ನ ಪಾದಾಂಭುಜಯುಗಳವ ||2||
ಕಂಭುಕಂದರಿಕನ ಕಂಬರಧಾರಿಣಿ
ಬೆಂಬಲವೀಯೆ ವಿಲಂಬವ ಮಾಡದೆ ||ಅಂಭೂರು||
ಯಂಕಾಮಯೇತ್ಯಾದಿ ಶ್ರತಿಗಳೆಲ್ಲಾ
ಪಂಕಜ ಭವಮುಖ ಸುಮನಸರು ||ಯಂಕಾಮ||
ಕಿಂಕರರೆನ್ನುತಾ ಪೊಗಳುತಿರಲು ||2||
ಶಂಕೆಯುಂಟೆ ನಿನ್ನ ಮಹಿಮೆಗಳಲ್ಲಿ
ಶಶಾಂಕ ಸೋದರಿ ಆತಂಕ ಬಿಡಿಸೆ ||ಅಂಭೂರು||
ನೀರಜಾತಗಣ ಘ್ರತನಿಲಯೆ
ಮಾರಜನಕ ಹರಿ ಪ್ರಿಯಜಾಯೆ |
ಕೋರುವೆ ನಿನ್ನಯ ಪರಮದಯೆ ||2||
ಸಾರಸಾಕ್ಷಿ ಸರಿಯಾರು ನಿನಗೆ
ಕರುಣಾರಸಮಯೆ ಸುವಿಶಾರದೆ ಜನನಿ ||ಅಂಭೂರು||
ಫನ್ನಗವೇಣಿ ಸಾಗರನಕನ್ಯೆ
ನಿಖಿಲಸುರನರರೊಳಗೆ ಮಾನ್ಯೆ ||
ನಿನ್ನ ಪೋಲುವರು ಅನ್ಯರುಂಟೆ ||2||
ನಿನ್ನ ದಾಸನದ ಎನ್ನ ಮನೋರತವನ್ನು
ತಿಳಿಸೆ ಪ್ರಸನ್ನ ಶ್ರೀಹರಿಯಲಿ ||ಅಂಭೂರು||
Lyrics in English
Ambhuru hekshane lambalake |
jagadambaa poreye |
Satata gambhira gajagamane ||Ambhuru ||
Nambide Ninna padambhujayugalava |
kambhukandarikana kambaradharini |
bembalaveeye vilambava māḍade || Ambhuru ||
Yankamayetyadi shratigalella |
pankaja bhavamukha sumanasaru |
kinkararennuta pogalutiralu |
shankeyunte Ninna mahimegalalli |
shashanka sodari atanka bidiso || Ambhuru ||
Neerajatagana ghrata nilaye |
marajanaka Hari priyajaye |
koruve ninnaya paramadaye |
sarasakshi sariyaru ninagenu |
karunarasamaye suvisharade Janani || Ambhuru ||
Phannagaveni sagarakanye |
nikhilasuranararolage manye |
Ninna poluvaru anyarunte |
Ninna dasanada Enna manoratavannu |
tiliso prasanna srihariyali || Ambhuru ||