
ಉದಿಸುವುದೆಂದು ಶ್ರೀಮಲೆ ಮೇಲೆ ತೇಜೋ ನಕ್ಷತ್ರ… ಸ್ವಾಮಿಯೇ ಶರಣಂ
ಬರುತಿದೆ ನೋಡು ಅರಸುತ ನಿನ್ನ ಭಕ್ತರ ಹೊ ಯಾತ್ರಾ… ಅಯ್ಯಪ್ಪ ಶರಣಂ
ನಮಗಿಹುದೊಂದೆ ನಿನ್ನಾಶ್ರಯವು ಸರಿಸದಿರು ಮಾತ್ರ || ಉದಿಸುವುದೆಂದು ||
ಕಲಿಯುಗವರದ ಬ್ರಹ್ಮಚಾರಿ ಬರುವೆವು ನಿನ್ನೆಡೆಗೆ |
ಕಲಿಯುಗ ಪೂರ್ತಿ ಕರಿಮಲೆ ಮೇಲೆ ಸೇರಿಸಿಕೋ ಬಳಿಗೆ |
ಪಾದವ ಬಿಡೆವು ಬೇರೆಡೆ ಇಡೆವು ಪಾದವ ಬಿಡೆವು ಬೇರೆಡೆ ಇಡೆವು
ಭಕ್ತ ಜನಪ್ರಿಯನೇ || ಉದಿಸುವುದೆಂದು ||
ಇರುಮುಡಿಯೊಂದೆ ತಂದೆವು ತಂದೆ ನಿಯಮಗಳ ಮಾಡಿ |
ಕರುಣಾಮಯಣೆ ನಿನ್ನನು ಕಾಣಲು ನಡೆದೆವು ನಿನ್ನೆಡೆಗೆ |
ಹರಿಹರನಂದನ ಭಕ್ತರ ಚೇತನ ಹರಿಹರನಂದನ ಭಕ್ತರ ಚೇತನ
ಸೇರಿಸು ಶ್ರೀಮಲೆಗೆ || ಉದಿಸುವುದೆಂದು ||
Lyrics in English
Udisuvudendu srimale mele tejo nakshatra …. swamiye sharanam | barutide nodu arasuta ninna bhaktara ho yatraa …. ayyappa sharanam | namagihudonde ninnaashrayavu sarisadiru matra || udisuvudendu||
Kaliyugavarada brahmachari baruvevu ninnedege | kaliyuga purti karimale mele serisiko balige | padava bidevu berede edevu, padava bidevu berede edevu bhakta janapriyane || Udisuvudendu ||
Erumudiyonde tandevu tande niyamagala maadi | karunamayane ninnanu kanalu nadedevu ninnedege | hariharanandana bhaktara chetana, hariharanandana bhaktara chetana serisu srimalege ||Udisuvudendu||