
ಎಂಥಾ ಶ್ರೀಮಂತಾನಂತನೋ ||೨||
ಶ್ರೀಕಾಂತೆಯ ಕಾಂತ
ಎಂಥಾ ಶ್ರೀಮಂತಾನಂತನೋ
ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿ
ಮೊಮ್ಮಗ ಶಣ್ಮಶಿರಮ್ಮಪರಮ್ಮ
ಅಮ್ಮರಸಮ್ಮೋಹ ನಿಮ್ಮಣುಗಮ್ಮರು
ನಮ್ಮೊ ನಮ್ಮ ಪರಮ್ಮ ಮಹಿಮ್ಮ ||ಎಂಥಾ ||
ಅಂಬರುಹೆಂಗಳ ಅಂಗನಂತಗಡ
ಮಂಗಳ ಪಾಂಗ ವಿಶ್ವಂಗಳ ಮಂಗಳ
ಸಿಂಗರದಂಗುಟ ಸಂಗದ
ಜಗದಘಂಗಳ ಘಂಗಳ ಹಿಂಗಿಪಳಾಂಗಾ
ಪನ್ನಗಪನ್ನಶಯನ್ನ ಮಹೋನ್ನತ
ಪನ್ನಗವರವಾಹನ್ನ ರತುನ್ನ
ಭವಾನ್ನಸುಖೋನ್ನತ ರನ್ನಗ
ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ
||ಎಂಥಾ||
ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ
ಬಲ್ಲಿದ ಖುಲ್ಲರದಲ್ಲಣನಲ್ಲದೆ
ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ
ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ
||ಎಂಥಾ||
ಅಂಬರ ದುಂಬಿಗೆ ತುಂಬೆ
ವಿಶ್ವಂಬಸುರದಿಂಬಿಲಿ
ನಿಂಬಿಟ್ಟುಕೊಂಬ ಕೃಪಾಂಬುಧಿ ||ಅಂಭರ||
ಇಂಬಕದಂಬಕಬಿಂಬ ಪ್ರಸನ್ವೇಂಕಟಾ… ||ಇಂಬಕ||
ನಂಬಿದ ಬಿಂಬನಿವನೆಂಬ ಕುಟುಂಬಿ ||ಎಂಥಾ ||
Lyrics in English
Entha srimantanantano ||2||
srikanteya kanta
entha srimantanantano
Bommanu hemmaga mommammadhari
mommaga shanmashirammanugammaru
ammarasammoha nimmanugammaru
nammo namma parama mahimma || entha ||
Ambaruhengala anganamtagada
Mangala panga vishwangala mangala
singaradanguta ghangala hingipalaanga ||
Pannagapannashayanna mahonnata
pannagavaravahanna ratunna
bhavannasukhonnata rannaga
rannija ninnedurinnyarennodeyanne ||entha ||
Balla kaivalyajnarollabha sullabha
ballida khullaradallananallade
hulludunannolavalla ninnallade
salladu solla ninnalladinilla ||entha ||
Ambara dumbige tumbe
vishwambasuradimbili
nimbittukomba krupambudhi ||
imbakadambakabimba prasanvenkata ||
nambida bimbanivanemba kutumbi ||entha ||