
ಎಂದಿಗಾಹುದೋ ನನ್ನ ದರುಶನ ।।ಪ॥
ಇಂದಿರೇಶ ಮುಕುಂದ ಕೇಶವ ।।ಅ.ಪ॥
ಗಾನಲೋಲನೆ ದೀನವತ್ಸಲ
ಮಾನದಿಂದಲಿ ನೀನೆ ಪಾಲಿಸೋ ।।೧।।
ಯಾರಿಗೆ ಮೊರೆ ಇಡುವೆ ಶ್ರೀಹರಿ
ಸಾರಿ ಬಂದು ನೀ ಈಗಲೇ ಪೊರಿ ।।೨।।
ಗಜವ ಪಾಲಿಸೊ ಗರುವದಿಂದಲಿ
ಭುಜಗಶಯನ ಶ್ರೀ ವಿಜಯವಿಠಲಾ ।।೩।।
Lyrics in English
Endigaahudo ninna darushana ||pa||
Indiresha mukunda keshava ||a.pa||
Gaanalolane deenavatsala maanadindali neene paalisi||1||
Yaarige more eduve srihari |saari bandu nee eegale pori ||2||
Gajava paaliso garuvadindali | bhujagashayana sri vijayavittala||3||