
ಕನ್ನಡ ನಾಡಿನ ಪುಣ್ಯವು ಫಲಿಸಿ ಕೃಷ್ಣನು ನಿಂದಾ ಉಡುಪಿಯಲಿ | ದರುಶನಕಾಗಿ ಬಂದಾ ಕನಕಗೆ ಕೃಷ್ಣನು ಕಂಡಾ ಕಿಂಡಿಯಲಿ | ಸರ್ವ ಸಮಾನತೆ ಸಾಕ್ಷಾತ್ಕಾರೆನಿಸಿತು ಈ ಮಣ್ಣಿನ ಕಣಕಣದಲ್ಲಿ ||
ಬೃಂದಾವನವೇ ಭೂಮಿಗೆ ಮಣಿಯಿತು ಕನ್ನಡ ಸೀಮೆಯಲಿ ಗುಡಿಯಿದು ಗುರುಮನೆ ಗುಣವಂತನಿಗೆ ನಾಸ್ತಿಕ ನಮಿಸುವನಿಲ್ಲಿ ||
ಭಕ್ತಿ ಬೆಣ್ಣೆಯೂ ಕಡೆಯಲು ಹಿಡಿದಿಹ ಕೃಷ್ಣನು ಕೈಯಲಿ ಕಡೆಗೋಲು | ಭಕ್ತಿಯಿಂದ ಮೈ ಬಾಗಿ ಮಣಿಯಲು ಬಾಳಿನ ಭಾಗ್ಯದ ಕಡೆಗೋಲು ||
ನಂದ ಕಿಶೋರನ ಚಂದವ ಕಾಣಲು ಬನ್ನಿರಿ ನಂದನಂದನನ | ಆನಂದದಿಂದ ಶ್ರೀಕೃಷ್ಣ ಎಂದರೆ ದೊರೆಯುವುದು ಬೇಡುವ ಬಯಕೆ ||
Lyrics in English
Kannada naadina punyavu phalisi krishnanu ninda udupiyali | darushanakaagi bandaa kanakage krishnanu kanda kindiyali | sarva samanate saakshaatkarenisitu e mannina kanakanadalli ||
Brundaavanave bhumige maniyitu kannada seemeyali | gudiyidu gurumane gunavantanige nastika namisuvanilli ||
Bhakti benneyu kadeyalu hididiha krishnanu kaiyali kadegolu | bhaktiyinda mai baagi maniyalu baalina bhagyada kadegolu ||
Nanda kishorana chandava kaanalu banniri nandanandanana | anandadinda srikrishna endare doreyuvudu beduva bayake ||