ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ / Kaashiyinda bandanilli vishwanatha

ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ ಕರೆಯುವರು ಅವನನ್ನೇ ಮಂಜುನಾಥ |
ಧರ್ಮದಾ ಮರ್ಮವಿಹ ಈ ನೆಲ ಕನ್ನಡದ ಹಿರಿಮೆಯ ಧರ್ಮಸ್ಥಳ ||

ನೇತ್ರಾವತಿ ಬಂದಳು ಮಾಯೆಯಾಗಿ ದೇವಗಂಗೆಯಂತೆಯೇ ಪಾವನೆಯಾಗಿ |
ಅಣ್ಣಪ್ಪ ಬಂದನಿಲ್ಲಿ ಸೇವೆಗಾಗಿ ಭೂತ ಪ್ರೇತ ಸೇನೆಗೆ ನಾಥನಾಗಿ ||

ಹಿಂದೂ ಜೈನ ಧರ್ಮದ ಸಂಗಮವಿಲ್ಲಿ ಎಂದು ಸಾರುತಿಹನು ಬಾಹುಬಲಿ |
ಇಂಥ ಪುಣ್ಯ ಕ್ಷೇತ್ರಕೆ ಸಾಟಿಯೆಲ್ಲಿ ಯಾತ್ರಿಕನೆ ಧನ್ಯನಾಗಿ ಬಂದನಿಲ್ಲಿ ||

Lyrics in English

Kaashiyinda bandanilli vishwanatha kareyuvaru avananne manjunatha |
dharmada marmaviha e nela kannadada hirimeya dharmastala ||

Netravati bandalu maayeyagi devagangeyanteye pavaneyagi |
annappa bandanilli sevegaagi bhuta preta senege naathanaagi ||

Hindu jaina dharmada sangamavilli endu saarutihanu bahubali |
enta punya kshetrake satiyelle yatrikane dhanyanaagi bandanilli ||


Leave a Reply