
ಗಜಾನನಂ ಭೂತಗಣಾದಿ ಸೇವಿತಂ
ಕಪಿತ್ಥಜಂಬೂಫಲಸಾರ ಭಕ್ಷಿತಂ
ಉಮಾಸುತಂ ಶೋಕವಿನಾಶ ಕಾರಣಂ
ನಮಾಮಿ ವಿಘ್ನೇಶ್ವರ ಪಾದಪಂಕಜಂ
ಗಜವದನ ಹೇರಂಭ
ವಿಜಯಧ್ವಜ ಶತರವಿ ಪ್ರತಿಭ ||ಗಜವದನ||
ಏಕದಂತ ವೈಕಲ್ಯಾಂತ
ರಿದ್ಧಿ ಸಿದ್ಧಿ ದ್ವಯರ ಕಾಂತ ||ಏಕದಂತ||
ಗಜವದನ ಹೇರಂಭಾ
ಮೂಷಿಕ ವಾಹನ ಸರ್ಪಭೂಷ ||೨||
ಅಡಿಗಡಿಗೆ ನಿನ್ನನು ನೆನೆದು
ವಂದಿಪೆವು ಶ್ರೀಗಣೇಶ ||ಅಡಿಗಡಿಗೆ
ವಂದಿಪೆವು ಶ್ರೀಗಣೇಶ||೨||
ಗಣೇಶ ಗಣೇಶ ||ಗಜವದನ||
ಓ ಆದಿ ಪ್ರೇಕ್ಷಕನೆ
ನಾಟಕದ ಮಾಲಿಕನೆ ||ಓ ಆದಿ||
ಸ್ವೀಕರಿಸೈ ನಾಟಕ ಮೋದಕ||೨||
ನಾಟಕ ಮೋದಕ
ನಾಟಕ ಮೋದಕ
ನಾಟಕ ||ಗಜವದನ||
Lyrics in English
Gajananam bhutaganadi sevitam
kapistajambuphalasara bhakshitam
umasutam shokavinasha karanam
namami vighneshwara padapankajam ||
Gajavadana herambha
vijayadhwaja shataravi pratibha ||
ekadanta vaikalyanta
Riddhi siddhi dwayara kantana || Gajavadana ||
Mushika vahana sarpabhusha |
adigalige ninnane nenedu
vandipenu sriganesha |
vandipenu sriganesha |
Ganesha Ganesha || Gajavadana ||
O adi prekshkane
natakada malikane
sweekarisai nakata modaka
nataka modaka
nataka modaka
nataka || Gajavadana ||