
ಗೊಂಬೆಯಾಟವಯ್ಯಾ ಬ್ರಹ್ಮಾ0ಡವೇ ಆ ದೇವನಾಡುವ ಗೊಂಬೆಯಾಟವಯ್ಯಾ | ಅಂಬುಜನಾಭನ ಅಂತ್ಯವಿಲ್ಲದಾತನ ತುಂಬು ಮಾಯವಯ್ಯ ಈ ಲೀಲೆಯು ||೧||
ಜಲಧಿಶಯನ ರವಿ ದೂತವನಾಡಿಸಿ ನಗು ನಗುತ ಕುಣಿಸಿ |ಮಾಯೆ ಬೀಸಿ ತ್ಯಾಗದ ಭೋಗದ ಉರಿಯೊಳು ನಿಲ್ಲಿಸಿ | ಆಗೊಮ್ಮೆ ಈಗೊಮ್ಮೆ ತಾನಾಡಿ ನಲಿಯುವ ||೨||
ನೀ ಸಾಕಿ ಸಲಹೆ ಸ್ವಾರ್ಥವೇನು ನೀ ಕಾಡಿ ಕಣಲೆ ಆಂತರ್ಯವೇನು ತಿಳಿಹೇಳೆಯಾ ಒಳ ಮರ್ಮ ತೊರೆಯಾ |ನಳಿನಾಕ್ಷ ನಿನ್ನಯ್ಯ ಸಂಕಲ್ಪವೇನಯ್ಯ||೩||
Lyrics in English
Gombeyaatavayya bramhaandave aa devanaaduva gombeyaatavayya | ambujanaabhana antyavilladaatana tumbu maayavayya e leeleyu ||1||
Jaladhishayana ravi dootavanadisi nagunaguta kunisi | maaye beesi tyaagada bhogada yriyolu nillisi | aagomme egomme taanaadi naliyuva ||2||
Nee saaki salahe swarthavenu nee kaadi kanale | aantaryavenu tiliheleyaa ola marma toreyaa | nalinaaksha ninnayya sankalpavenayya ||3||