ನಂಬಿದೆನೋ ನಿನ್ನ ಪಾದ ಲಂಭೋಧರ / Nambideno Ninna pada lambodhara

ನಂಬಿದೆನೋ ನಿನ್ನ ಪಾದ ಲಂಭೋಧರ ||೨||
ಅಂಬರಾಧಿಪ ಮನದ
ಹಂಬಲವ ನೀಡೆಂದು   ||ನಂಬಿದೆನೋ||

ನಾಥನಾಥನುತ ಪಿನಾಕೀಸುತ||೨||
ಕಾಕು ಮತಿಯ ಕಳೆದೂ ಕಾಯೋ ||೨||
ಆಕುವಾಹನ ಏಕದಂತ||೨||   ||ನಂಬಿದೇನೋ||

ಭದ್ರಮೂರುತಿಯೆ  ಕರುಣಾದ್ರಿ ತ್ವರಿತ||೨||
ಉಧ್ಧರಿಸು ಎಂದು ನಮಿಪೇ ||೨||
ಭಕ್ತಿಗೆ ಕುಮಾರನೆನುತ||೨|| ||ನಂಬಿದೆನೋ||

ಸಿಂಧೂರವದನ ಸುರವೃಂದ ವಂದಿತಾ||೨||
ವಂದಿಸಿ ಬೇಡುವೆ ಶ್ಯಾಮಸುಂದರನ||೨||
ಪ್ರೀತಿಪಾತ್ರ  ಪ್ರೀತಿಪಾತ್ರ  ||ನಂಬಿದೆನೋ||

Lyrics in English

Nambideno Ninna pada lambodhara
ambaradhipa manada
hambalava needendu || Nambideno ||

Nathanathanuta pinakisuta ||2||
kaku matiya kaledoo kayo ||2||
aakuvahana ekadanta ||2|| Nambideno ||

Bhadramurutiye Karunadi twarita ||2||
uddhariso endu namipe ||2||
bhaktige kumaranenuta || 2|| Nambideno ||

Sindooravadana suravrunda vandita ||2||
vandisi beduve shyamasundarana ||2||
preetipatra preetipatra || Nambideno ||


Leave a Reply