
ನೋಡಿರಯ್ಯ ಪುಟ್ಟ ಪಾದವ||
ಒಡೆಯ ಶ್ರೀಕೃಷ್ಣ ನ ದಿಟ್ಟ ಪಾದವ||ಪ||
ಶಂಕ ಚಕ್ರ ಗಧಾಪದ್ಮ ವ ಧರಿಸಿ||
ಸಂಖ್ಯೆ ಕಳೆಯುವ ಮುದ್ಧು ಪಾದವ||೧||
ರಕ್ಕಸರನೆಲ್ಲವ ಮೆಟ್ಟಿ ಬಂದು ಸುರರಿಗೆ||
ಅಕ್ಕರೆಯಿಂದಲಿ ಮುದ ವ ನೀವ||೨||
ನಮಿಸಿ ಬೇಡುವರಿಗೆ ಮುಕುತಿಯ ಕೊಟ್ಟು||
ವಿಮಲನೇಣಿಸಿದ ಪುಣ್ಯ ಪಾದವ||೩||
ನಾರಿಗಳು ಅನುದಿನ ಕೊಂಡಾಡಲು ಬಂದು||
ಭಾಗ್ಯ ವ ನೀಡುವ ದಿವ್ಯ ಪಾದವ||೪||
ಮಧ್ವರಾಯರು ಪೂಜಿಸಿದ ನಮ್ಮ||
ಸಿರಿಮುದ್ಧುಪ್ರಸನ್ನ ಕೃಷ್ಣ ನ||
ಚರಣಕಮಲವ ನೋಡಿರಯ್ಯ||೫||
ನೋಡಿರಯ್ಯ ಪುಟ್ಟ ಪಾದವ||
ಒಡೆಯ ಶ್ರೀಕೃಷ್ಣ ನ ದಿಟ್ಟ ಪಾದವ||ಪ||
Lyrics in English
Nodirayya putta padava |
odeyane shree krishnana ditta padava ||
Shankha chakra gadhapadmava dharisida |
sankhye kaleyuva muddu padava || 1||
Rakkasaranellava meṭṭila Bandhu surarige |
akkareyindali mudava neeeva ||2||
Nambisi beduvarige mukutiya kottu |
vimalanenisida punya padava ||3||
Narigalu anudina kondadalu Bandhu |
bhagyava needuva divya padava ||4||
Madhwa rayaru poojisida namma |
sirimuddu prasanna Krishnana |
charana kamalava nodirayya ||5||
Nodirayya putta padava |
odeyane shree Krishna ditta padava ||