ಪಂಪಾಗಣಪತಿ ಸ್ತಂಭಾಚಲಪತಿ / Pampaganapati stambhachalapati

ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ
ತನ್ನೋಗಂಧೀ ಪ್ರಚೋದಯಾತ್

ಪಂಪಾಗಣಪತಿ ಸ್ತಂಭಾಚಲಪತಿ ಮುಂದೆ ನಿಂತಿಹನು
ಭಕ್ತರ ಭಾವಕೆ ಶಕ್ತಿಯ ನೀಡಲು ಸ್ವಾಗತ ಬಯಸುವನು
ಮೋದ ಮೋದಕನಾಗುವನು | ವಿಘ್ನನಿವಾರಣೆ ಮಾಡುವನು ||

ದಾಸಗೆ ವಿಘ್ನಗಳ ನಾಶವ ಮಾಡಲು ಕಡು ಭಕ್ತಿಯ ಕಾಯಿಯ | ಹೊಡೆಯುವೆನು |
ಅಡಿಯಿಡೆ ಧ್ರಡವಾಗಿ ನಡೆಯಲು ಮುಂದಾಗಿ |
ತಾಯಿಯು ಪಾರ್ವತಿ ನಿಂದಿಹಲು ಮುಂದೆ ನೈದಿಲೆಯಂತೆ ಕೈಮುಗಿವೆ ||

ತ್ರೇತಾಯುಗದಲಿ ಅವತಾರವೆತ್ತಿದ ಸೀತಾಪತಿ ರಾಮ ಅಲ್ಲಿಹನು
ಅಭಿಮುಖನಾಗಿ ವಡೆಮಾಲೆ ಹಾಕಿದ ||2||
ಅಂಜನಾತನಯನು ನಿಂದಿಹನು ನನ್ನಂತೆ ಆತ್ಮವರ್ಪಿಸಿ ಕೈ ಮುಗಿದು ||

Lyrics in English

Ekadantaya vidmahe vakratundaya dhimahi | tannogandhi prachodayaat ||

Pampaganapati stambhachalapati munde nintihanu | bhaktara bhavake shaktiya needalu swagata bayasuvanu | moda modakanaguvanu | vighnanivarane maduvanu ||

Dasage vighnagala nashava madalu kadu bhaktiya kayiya | hodeyuvanu | adiyide drudavaagi nadeyalu mundagi | taayiya parvati nindihalu munde naidileyante kaimugive ||

Tretayugadali avataaravettida seetapati rama allihanu | abhimukhanaagi vademale hakida | anjanaatanayanu nindihanu nannante atmavarpisi kai mugidu ||


Leave a Reply