
ಬಂದನೋ ಗೋವಿಂದ ಚಂದದಿ ಆನಂದಸುಂದರಿಯ ಮಂದಿರಕ್ಕೆ ನಂದನಕಂದಾ ನಂದನಕಂದಾ ||
ಸುಂದರಕಾರ ನಂದ ಕಂಡ ಗಂಭೀರಾ ಇಂದು ವದನೆಯರ ಮುಖಗಳಿಂದ ನೋಡಿದ ತಂದ ಕುಸುಮ ಕರದಿಂದ ಮೂಡಿಸಿದ ಬಂದನೋ ಗೋವಿಂದನೋ ಅರವಿಂದ ನಯನ ||
ಕಾನನಾದಲ್ಲಿ ಬಲು ದೀನನಾಗಲಿ ವೇಣುನಾದವೋ ತಾಕೂಡಿ ಮೊದಲು ಜಾಣನಿವನು ಸುಮ ಬಾಣ ಪಿತನು ಮಾನಿನಿ ಮನಗಳೊಳಿಯುವ ಗಣ ಮಾಡುತ್ತಲಿ ||
ಓಡಿ ಬಂದರೋ ಬಲು ಬೇಡಿಕೊಂಡರೋ ಗಾರುಡಿಕಾರನು ಅವರ ನೋಡಿ ಮೆರೆದರೋ ಮಾಡಿದ ಜಾಲ ವಾಸುದೇವ ವಿಠಲ ಮಾಡಿದ ಮನ ಮಾಡಿದ ತಾ ಕೂಡಿದ ನಾಗ ||
Lyrics in English
Bandano govinda chandadi Ananda
sundariya mandirakke nandanakanda nandanakandall
sundarakara nanda kanda ganbeera
indu vadaneyara mukagalinda nodida
tanda kusuma karadinda mudisida
bandano govindano aravinda nayana ll1||
kananadalli baludeenanagali
venunadavo tanudi modalu
jananivanu suma bana pitanu
manini mana galoliyuva gana maduttalli ||2||
odi bandaro balu bedikondaro
garudikaranu avara nodi meredaro
madida jala vasudeva vittala
madida mana madida ta kudida naga||3||