
ಬಾರಯ್ಯ ಶ್ರೀನಿವಾಸ
ದರುಶನ ನೀಡಯ್ಯಾ ಶ್ರೀನಿವಾಸಾ
ಶ್ರೀಲೋಲ ಶ್ರೀನಿವಾಸ
ಶ್ರೀಪತಿ ಶೇಷಾಶಾಯಿ ಶ್ರೀನಿವಾಸ ||ಬಾರಯ್ಯ||
ಬ್ರಹ್ಮವಂದೇ ಶ್ರೀನಿವಾಸ
ಪರಬ್ರಹ್ಮ ನೀನೇ ಶ್ರೀನಿವಾಸ ||ಬ್ರಹ್ಮ||
ಪಾವನಾಂಗ ಶ್ರೀನಿವಾಸ ನೀ
ಪಾಪಹರಣ ಶ್ರೀನಿವಾಸ ||ಬಾರಯ್ಯ ||
ಗರುಡಗಮನ ಶ್ರೀನಿವಾಸ
ನೀ ಗಂಗಾಜನಕ ಶ್ರೀನಿವಾಸ ||ಗರುಡ||
ಘನ್ನ ಮಹಿಮಾ ಶ್ರೀನಿವಾಸ
ಎನ್ನ ಗರ್ವ ಬಿಡಿಸೋ ಶ್ರೀನಿವಾಸ ||ಘನ್ನ||
ದೋಷ ಹಾರಿ ಶ್ರೀನಿವಾಸ
ದಶಾವತಾರಿ ಶ್ರೀನಿವಾಸ ||ದೋಷ||
ಈಶ ನೀನೆ ಶ್ರೀನಿವಾಸ
ಎನ್ನ ಕ್ಲೇಶ ಹರಿಸು ಶ್ರೀನಿವಾಸ ||ಈಶ||
||ಬಾರಯ್ಯ ||
ವಜ್ರ ಮುಕುಟ ಶ್ರೀನಿವಾಸ
ನೀ ವರಗಿರಿ ಶ್ರೀನಿವಾಸ ||ವಜ್ರ||
ದಾಸನಾಗು ಶ್ರೀನಿವಾಸ
ಎನಲ್ಲಿ ವಾಸಮಾಡು ಶ್ರೀನಿವಾಸ ||
ಏಳು ಗಿರಿಯ ಶ್ರೀನಿವಾಸ
ನಿನ್ನಾಳು ನಾನು ಶ್ರೀನಿವಾಸ ||ಏಳು||
ಗೋಳು ಬಿಡಿಸು ಶ್ರೀನಿವಾಸ
ಎನ್ನ ಬಾಳು ಉಳಿಸಿ ಶ್ರೀನಿವಾಸ ||ಬಾರಯ್ಯ||
ಮಾರಾಜನಕ ಶ್ರೀನಿವಾಸ
ಮನಶುದ್ಧಿ ಸುದ್ದಿ ಮಾಡೋ ಶ್ರೀನಿವಾಸ ||
ಮನ್ನಿಸಯ್ಯ ಶ್ರೀನಿವಾಸ
ಮನ ನಿಲ್ಲಿಸಯ್ಯ ಶ್ರೀನಿವಾಸ ||
ಜಲಜನಾಭ ಶ್ರೀನಿವಾಸ ನೀ
ಜಗದ ಮೂಲ ಶ್ರೀನಿವಾಸ ||ಜಲಜ||
ಜಯ ಜಯ ಶ್ರೀನಿವಾಸ
ಜಯರಾಮ ವಿಠ್ಠಲಯ್ಯ ಶ್ರೀನಿವಾಸ ||ಬಾರಯ್ಯ||
Lyrics in English
Barayya shrinivasa
darushana needayya shrinivasa
sreelola shrinivasa
sreepati sheshashayi shrinivasa || barayya ||
Brahmavande shrinivasa
parabrahma neene shrinivasa ||
pavananga shrinivasa nee
papaharana shrinivasa || barayya ||
Garudagamana shrinivasa
nee gangajanaka shrinivasa ||
ghana Mahima shrinivasa
Enna garva bidiso shrinivasa ||
doshahari shrinivasa
dashavatari shrinivasa ||
eeshane neene shrinivasa
Enna klesha harisu shrinivasa || barayya ||
Vajra mukutava shrinivasa
nee varagiri shrinivasa ||
dasanagu shrinivasa
neenalli vasamadu shrinivasa ||
Elu giriyamma shrinivasa
Ninnanu Nanu shrinivasa ||
golu bidisu shrinivasa
Enna balu ulisi shrinivasa || barayya ||
Marajanaka shrinivasa
manashuddhi mado shrinivasa ||
mannisayya shrinivasa
mana nillisayya shrinivasa ||
jalajanabha shrinivasa
jagadambe moola shrinivasa ||
jaya jaya shrinivasa
jayarama vittalayya shrinivasa || barayya ||