ಬೆಳಗಾಯ್ತು ಏಳು ಹೇ ಮುದ್ದು / Belagaithu Yelo Hey

ಬೆನಕ ಬೆನಕ ಏಕದಂತ …. ಪಚ್ಚೆ ಕಲ್ಲು ಪಾಣಿ ಪೀಠ ಮುತ್ತಿನುಂಡೆ ಹೊನ್ನಗಂಟೆ ಒಪ್ಪುವ | ಗುಡ್ಡ ಬೆಟ್ಟದಲ್ಲಿ ತಂಬಿಟ್ಟು ಮುಕ್ಕುವ ಪುಟ್ಟ ವಿಘ್ನೇಶ ದೇವರಿಗೆ ಇಪ್ಪತ್ತೊಂದು ನಮಸ್ಕಾರಗಳು….

ಬೆಳಗಾಯ್ತು ಏಳು ಹೇ ಮುದ್ದು ಬೆನಕ ಭುವಿಯೆಲ್ಲ ರಂಗಾಯ್ತು ನೀ ಏಳೋ ಬೆನಕ ||2 times|| ಅಂಬ ಪ್ರಿಯ ತನಯ ಆದಿ ಪೂಜಿತನೆ ಮೂಡನದೆ ರವಿ ಎದ್ದ ನೀ ಏಳು ಬೆನಕ ||

ಮಾಮರದಿ ಕೋಗಿಲೆಯು ಪಚ್ಚ ವರ್ಣದ ಗಿಳಿಯು ಸುಪ್ರಭಾತವ ನಿನಗೆ  ಹಾಡುತಿವೆ ಬೆನಕ |2|ಆ ನಿನ್ನ ಸೊಂಡೀಲು ನಿನ್ನ ಬರುವನು ಕಾದು |2| ಕಾಲುಗಳ ತಿನ್ನುತಲಿ ಕುಳಿತಿಹುದು ಬೆನಕ ||

ಹುಲ್ಲು ಗರಿಕೆಯು ದೂರ್ವೆ ಆಗಿ ಕಾದಿಹುದು | ಪೂಜೆಯಲಿ ನಿನ್ನ ಅಲಂಕರಿಸಲೆಂದು | ನಾಗಲಿಂಗದ ಪುಷ್ಪ ಕಮಲಗಳು ಕಾದಿಹವು |2|| ಗಣಪತಿಯ ಅರ್ಚನೆಗೆ ಸಿದ್ಧವಾಗಿಹೆವೆಂದು ||

ನಿನಗಾಗಿ ಮಾಡಿಟ್ಟ ತಂಬಿಟ್ಟು ಚಕ್ಕುಲಿ | ಕಾಯುತಿವೆ ನಿನ್ನ ಸ್ವೀಕಾರಕಾಗಿ | ನಿನ್ನ ಪೂಜೆಯ ಮಾಡೆ ಭಕ್ತ ಜನ ವೃಂದ |2| ಕಾದಿಹುದು ನಿನ್ನ ವರ ಭಿಕ್ಷೆಗಾಗಿ ||

Lyrics in English

Benaka Benaka Ekadantha..
Pachche Kallu Paani Peeta
Muttinunde Honna Gante Oppuva..
Gudda Bettadali Tambittu Mukkuva
Putta Vighnesha Devarige
Ippathondu Namaskaragalu..

Belagaithu Yelo Hey Muddu Benaka
Bhuviyella Rangaaithu Nee Yelo Benaka |2 times |   Amba Priya Thanaya Aadi Poojithane
Moodanade Ravi Yedda Nee Yelu Benaka ||Belagaytu yelo||

Maamaradi Kogileyu Pachcha Varnada Giliyu
Suprabhatava Ninage Haaduthive Benaka |2 times|                                                                                                                                    
Aa Ninna Sondiliyu Ninna Baruvanu Kaadu |2 times|
Kaalugala Thinnuthali Kulithihudu Benaka ||Belagaytu yelo||

Hullu Garikeyu Doorve Aagi Kaadihudu
Poojeyali Ninna Alankarisalendu
Nagalingada Pushpa Kamalagalu Kaadihavu |2 times|
Ganapathiya Archanege Siddavaagihevendu ||Belagaytu yelo||

Ninagaagi Maaditta Thambittu Chakkuli
Kaayuthive Ninna Sweekaarakaagi
Ninna Poojeya Maade Bhakta Jana Vrunda |2 times|
Kaadihudu Ninna Vara Bhikshegaagi ||Belagaytu yelo||


Leave a Reply