
ಮಹಾಪ್ರಭು ಮಹ ಮಹಾಮಹಾಪ್ರಭು||2||
ಶ್ರೀಮಲೆ ಮೇಲೆ ಬಾಳ್ವ ಮಹಾಪ್ರಭು||2||
||ಮಹಾಪ್ರಭು||
ಪ್ರಕ್ರತಿಯೆ ತೂಗಿ ಜೋಗುಳ ಹಾಡಲು||2||
ಪ್ರಣವ ಸ್ವರೂಪಗೆ ಮಂತ್ರಗಳೇಕೆ||2||
||ಮಹಾಪ್ರಭು||
ಸಪ್ತಸ್ವರಗಳ ದೇವ ನಿನ್ನ ಸನ್ನಿಧಿಯೊಳ್||2||
ಸಹಸ್ರ ದಳ ಪದ್ಮವಾಗಿಡಲೇನು||2||
ನಾಥ ನಿನ್ನ ಕಾರುಣ್ಯ ಬೇಡುವೆ ದಾಸನಿಗೆ||2||
ಮೋಕ್ಷದ ಮಾರ್ಗ ನೀ ತೋರಬೇಕು||2||
||ಮಹಾಪ್ರಭು||
ಶ್ರೀನಾಮ ಕೀರ್ತನೆ ಘೋಷಣೆಗಳ ಮೇಳ||2||
ನಡೆ ಮಡಿಯಂತೆ ಶ್ರೀನಡೆಗೆ||2||
ಬೆಳಗುವಾ ಕರ್ಪೂರ ಹೋಮವಾಗುರಿದಿದೆ||2||
ಸುಡಲೇನು ಪಾಪವ ಶ್ರೀಭೂತನಾಥ||2||
||ಮಹಾಪ್ರಭು||
Lyrics in English
Maha prabhu maha mahaamahaa prabhu ||2|| srimale mele baalva mahaprabhu ||2||mahaprabhu||
Prakrutiye toogi jogula hadalu ||2|| pranava swaroopage mantragaleke ||2||mahaprabhu||
Saptaswaragala deva ninna sannidhiyol ||2|| sahasradala padmavaagidalenu ||2|| naatha ninna kaarunya beduve dasanige ||2|| mokshada maarga nee torabeku ||2|| magaprabhu||
Srinama keerthane ghoshanegala mela ||2|| nade madiyante srinadege ||2|| belaguva karpoora homavaaguridide ||2|| sudalenu papada sribhuthanaatha ||2||maha prabhu||