ಮುನೀಂದ್ರ ನೋಡಿ ಮನದಿ ಕೊಂಡಾಡಿ / Muneendra nodi manadi kondadi

ಮುನೀಂದ್ರ ನೋಡಿ ಮನದಿ ಕೊಂಡಾಡಿ |
ಮುನೀಂದ್ರ ನೋಡಿ ನಲಿದಾಡಿ ತನುವ ನೀಡಾಡಿ ಮನದಿ ಕೊಂಡಾಡಿ …..
ಮುನೀಂದ್ರ ನೋಡಿ ಮನದಿ ಕೊಂಡಾಡಿ ||

ಗುರು ರಾಘವೇಂದ್ರ ಸುರಮುನಿ ಚಂದ್ರ
ಕರುನೌ ಕಟಾಕ್ಷದ ಕಾಂತಿ ಕೋಮಲ ||2||
ದುರಿತ ವಿನಾಶಕ ದಿನಕರ ತೇಜ ಪರಮ ಪಾವನ ಸಿರಿ ಗೆರಗುವ ಮುಖಾಂಬುಜ ನೋಡಿ ….
ಮುನೀಂದ್ರ ನೋಡಿ ಮನದಿ ಕೊಂಡಾಡಿ ||

ಯತಿ ವರದೇಂದ್ರ ಪೃಥ್ವಿ ಸುರೇಂದ್ರ ಹಿತದ ಹಸನ್ಮುಖ ಜ್ಯೋತಿ ಚಂದಿರ ||2||
ಪ್ರತಿಭೆ ಪ್ರಕಾಶದಿ ಕ್ಷಿತಿಗೆ ಶುಭೋದಯ ನತಜನ ವಾಂಛಿತ ಪ್ರತಿಕರಿಸುವ ಪ್ರಭೆ ನೋಡಿ …..
ಮುನೀಂದ್ರ ನೋಡಿ ಮನದಿ ಕೊಂಡಾಡಿ ||

ರಾಜೇಂದ್ರ ರಾಜ ಮುನೀಂದ್ರ ತೇಜ ತಪೋಮಯ ಶಾಂತಿ ಸಾಗರ ||2||
ನೈಜದಿ ಶ್ರೀ ವಿಠ್ಠಲೇಶ ಸುಸನ್ನಿಧಿ ಯೋಚಿಸಿದೋರ ಮಹಾತ್ಮ ಪ್ರಸನ್ನುತ ನೋಡಿ …..
ಮುನೀಂದ್ರ ನೋಡಿ ಮನದಿ ಕೊಂಡಾಡಿ ||2||

Lyrics in English

Muneendra nodi manadi kondadi |
muneendra nodi nalidadi tanuva needadi manadi kondadi …
Muneendra nodi manadi kondadi |

Gururaghavendra suramuni chandra
karunisu katakshada kanti komala ||2||
durita vinashaka dinakara teja paràma pavana
siri geraguva mukhambuja nodi ….
Muneendra nodi manadi kondadi |

Yati varadendra prithvi Surendra hitada hasanmukha Jyoti chandirana ||2||
pratibhe prakashadi kshitige shubhodaya natajana vanchita prabhu nodi ….
Muneendra nodi manadi kondadi |

Raja Rajendra muneendra teja tapomaya shanti sagara ||2||
naijadi shree vittalesha susannidhi yochisidora mahatma prasannuta nodi ….
Muneendra nodi manadi kondadi |

Leave a Reply