
ರಾಘವೇಂದ್ರ ತವ ನಾಮವೆ ಮಧುರಾ
ಅಲೆಯುವ ಮನಸ್ಸಿಗೆ ಅದೆ ಆಧಾರ
ರಾಘವೇಂದ್ರ ತವ ನಾಮವೆ ಮಧುರ ||ರಾಘವೇಂದ್ರ||
ಕಷ್ಟವು ಬಂದಾಗ ಕಲೆಯುವ ಶುಭನಾಮ
ಕುಲ ಹೀನನಾದರು
ಕೂಗಿ ಜಪಿಸುವ ನಾಮ ||ಕಷ್ಟವು||
ಕವಿದ ಭೀತಿಯಲಿ ಉಚ್ಛರಿಸುವ ನಾಮ
ಮಾಡಿದ ಪಾಪಗಳ ನಿವಾರಿಸೋ ನಾಮ ||ರಾಘವೇಂದ್ರ||
ರಾ ಎನೆ ರಾಶಿ ದೋಷ ದಹಿಸುವರು
ಘ ಎನೆ ಘನ ಭಕುತಿ ಈಯುವರು
ವೇ ಎನೆ ವೇಗದಿ ಬಂದು ಪೊರೆಯುವರು
ದ್ರ ಎನೆ ದಾರಿದ್ರ್ಯವನು ನೀಗುವರು ||ರಾ ಎನೆ||
ರಾಘವೇಂದ ರಾಘವೇಂದ್ರ…… ||ರಾಘವೇಂದ್ರ||
ಧರೆಯಲೀನಾಮಕೆ ಮಿಗಿಲಾವುದಿಲ್ಲ
ಅರಿಯದ ಪಾಮರ ತಾನೇನು ಬಲ್ಲ ||ಧರೆಯಲೀ||
ಪರಿ ಪರಿ ಭಜಿಸಲು ಅಭೀಷ್ಟ ಕೊಡ ಬಲ್ಲ ||ಪರಿ||
ಗುರುರಾಯರ ನಾಮ ನೆನೆದರೆ ಭಯವಿಲ್ಲ ||ರಾಘವೇಂದ್ರ||
Lyrics in English
Raghavendra tava namve madhura
aleyuva manassige ade adhara
raghavendra tava namve madhura ||
Kashtavu bandaga kaleyuva shubhanama
kula heenanadaru koogi japisuva nama |
kavida bhitiyali uccharisuva nama
maḍida papagala nivariso nama ||
Raa ene rashi dosha dahisuvaru
gha ene ghana bhakuti eeyuvaru
ve ene vegadi bandu poreyuvaru
dra ene daridryavanu neeguvaru
Raghavendra Raghavendra …….||
Dhareyali namake migilavudilla
ariyada pamara tanenu balla
pari pari bhajisalu abhishta kodaballa |
Gururayara nama nenedare bhayavilla ||