
ವ್ಯಾಸನ ಒಲಿಸಿದ ಸಾಧಕರು||
ಶ್ರೀ ಸುಧೀಂದ್ರ ಯತಿ ಇವರು||ಪ||
ನಿರ್ಮಲ ಪ್ರೀತಿಯ ನೀಡುತಲಿ
ವೃಂದಾವನದಲಿ ನಿಂತಿಹರು ||ಅ.ಪ||
ಆರ್ಥಭಾವದಲಿ ಯಾರು ಕರೆದರೂ
ಮೂರ್ತರೂಪದಲಿ ತೋರುವರು||
ಅವಗುಣವೆಣಿಸದೆ
ಮಂದಹಾಸದಿ||
ಮುದದಲಿ ಭಕುತರ ಹರಸುವರು||೧||
ನಿಷ್ಠೆಯಿಂದಲಿ ಚರಣಕೆರಗಿದರೆ
ಕ್ಷಣದಲಿ ಕ್ಲೇಷ ವ ಕಳೆಯುವರು||
ಮಂದಸ್ಮಿತದಲ್ಲಿ ಮಂತ್ರಾಕ್ಷತೆ ನೀಡಿ
ಪೇಮದಿ ಅನುಗ್ರಹ ಮಾಡುವರು||೨||
ಯತಿಗಳಲ್ಲಿ ಬಲು ಶ್ರೇಷ್ಠರಿವರು
ಹರಿ ಯ ಹೆಜ್ಜೇನು ಸವಿಯರು||
ಜ್ಞಾನ ದ ದೀಪವ ಬೆಳಗಿಸಿ||
ಮೋಕ್ಷ ದ ಮಾರ್ಗವ ತೋರುವರು||೩||
Lyrics in English
Vyasana olisida sadhakaru||
Sri sudhindra yati ivaru||pa||
Nirmala pritiya niḍutali
vrundavanadali nintiharu ||a.pa||
Arthabhavadali yaru karedaru
murtarupadali toruvaru||
avaguṇaveṇisade
mandahasadi||
mudadali bhakutara harasuvaru||1||
Niṣhṭheyindali charaṇakeragidare
kshanadali kleshava kaḷeyuvaru||
mandasmitadalli mantrakshate
nidi pemadi anugraha maduvaru||2||
Yatigaḷalli balu sreshtharivaru
hari ya hejjenu saviyaru||
jnana da dipava belagisi||
mokahada margava toruvaru||3||