ಶಾರದೆ ಸದಾಂಬುದಿಯೇ ಚಾರುಚರಣ / Sharade sadambudiye Charu charana

ಶಾರದೆ ಸದಾಂಬುದಿಯೇ ಚಾರುಚರಣ ತೋರಿಸೆ   ||ಶಾರದೆ||
ಸರ್ವವಿದ್ಯದಾಯಿಣಿ ಗರ್ವನಿಖಿಲ ಸೂದಿಣಿ       ||ಶಾರದೆ||

ನಮಿಪೆನು ನಾ ನಿನಗೆ ಸದಾ ಕಲ್ಯಾಣಿ ||ನಮಿಪೆನು||
ಸಮರಾರವ್ ಅಮರ ನುತೆಯೆ ವೀಣಾಪಾಣಿಯೆ ||ಸಮರಾರವ್||
                         ||ಶಾರದೆ||

ನುಡಿದೇವಿ ನಾ ನಿನ್ನ ಅಡಿಗಳ ವಂದಿಪೆನು   ||ನುಡಿದೇವಿ||
ನುಡಿಸಮ್ಮ ಶುಭನುಡಿಯ ಕೊಡು ದಿವ್ಯ ಮತಿಯ ||ನುಡಿಸಮ್ಮ||
                           ||ಶಾರದೆ||

ಅಂಜಲಿಗಳ ಕೂಡಿಸಿ ಕರಗಳ ಜೋಡಿಸಿ  ||ಅಂಜಲಿಗಳ||
ಕಂಜನೇತ್ರೆ ಕ್ರಪಾನಿಧಿಯ ಬೇಡುವೆನು ನಾ   ||ಕಂಜನೇತ್ರೆ||
‌‌‌                            ||ಶಾರದೆ||

Lyrics in English

Sharade sadambudiye charucharana torise |
sarva vidyadayini garvanikhila soodini || sharade ||

Namipenu naa ninagenu sada Kalyani |
samararav amaranuteye vinapaniye || sharade ||

Nudidevi naa Ninna adigala vandipenu |
nudisamma shubhanudiya kodu divyamatiya || sharade ||

Anjaligala koodisi karmagala jodisi |
kanjanetre krupanidhiya beduvenu naa || sharade ||

Leave a Reply