ಸ್ಮರಿಸು ಗುರುಗಳ ಮನವೇ ಸ್ಮರಿಸು / Smarisu gurugala manave smarisu

ಸ್ಮರಿಸು ಗುರುಗಳನೆ ಮನವೇ ।
ಸ್ಮರಿಸು ಗುರುಗಳ ನಿನಗೆ ಪರಮ ಮಂಗಳ । ಬಂದ ।
ದುರಿತ ಪರ್ವತಕೆ ಪವಿ ಎಂದು ತಿಳಿದೂ ।। ಪಲ್ಲವಿ ।।

ಉರಗ ವೃಶ್ಚಿಕ ವ್ಯಾಘ್ರ ಅರಸು ಚೋರಾಗ್ನಿ ಕರಿ ।
ಗರಳ ಜ್ವರ ಮೊದಲಾದ ಭಯಗಳಿಂದಾ ।
ಪೊರದು ಮಂಗಳವೀವ ನರಹರಿಯ ದಾಸರ ।
ಚರಣ ಕಂಡೆನು ದುರಿತ ಪರಿಹಾರವಾಯಿತು ।। 1 ।।

ಗುರು ಸ್ಮರಣೆಯಿಂದ ಸಕಲ ವಿಪತ್ತು ಪರಿಹಾರ ।
ಗುರು ಸ್ಮರಣೆಯಿಂದ ಪಂಪದವು ನಿನಗೆ ।
ಗುರು ಸ್ಮರಣೆಯಿಂದ ಪುಷ್ಕಳ ದ್ರವ್ಯವದಗುವದು ।
ಗುರು ಸ್ಮರಣೆಯಿಂದಾ ಹರಿ ವಲಿದು ಪೊರೆವಾ ।। 2 ।।

ಗುರುಗಳಿಗಿಂತಧಿಕ ಇನ್ನಾರು ಆಪ್ತರು ನಿನಗೆ ।
ಗುರುಗಳೇ ಪರಮ ಹಿತಕರರು ನಿನಗೆ ।
ಗುರು ಸ್ವಾಮಿ ವರದ ಗೋಪಾಲ ವಿಠಲ ಸರ್ವ ।
ದುರಿತಗಳ ಕಳೆದು ಸುಖಕರದ ನೋಡೋ ।। 3 ।।

Lyrics in English

Smarisu gurugala manave | smarisu gurugala ninage parama mangala | banda durita parvatake pavi endu tilidu ||pa||


Uraga vrushchika vyaaghra arasu choraagni kari| garala jvara modalaada bhayagalinda | poredu mangalaveeva narahariya dasara | charana kandenu durita pariharavayitu ||1 ||


Guru smaraneyinda sakala vipattu parihara | guru smaraneyinda pampadavu ninage | guru smaraneyinda pushkala dravyavadaguvudu | guru smaraneyinda hari validu porevaa ||2||


Gurugaligintadhika ennaaru aptaru ninage | gurugale parama hitakararu ninage | guru swami varada gopala vittala sarva | duritagala kaledu sukhakarada nodo ||3||

+++++++++++++

Leave a Reply