
ಹನುಮಯ್ಯ ಹನುಮಯ್ಯ ||2|
ಘನಮಹಿಮನೆ ಖದರುಂಡನಿ ನಿಲಯನೆ ||ಹನುಮಯ್ಯ||
ತತ್ವಾಧಿಪಮಚಿತ್ತದಿನೆಲೆಸಿ
ನಿ ಹ್ರತ್ಕಮ ಕಲೆಯೋ
ಜೀವೋತ್ತಮನೆ ನಿತ್ಯ ||ತತ್ವಾಧಿಪ||
ಬಪ್ಪ ಕ್ಲೇಶೌಭವ ಕ್ಷಿಪ್ರಧಿ ತಪ್ಪಿಸಿ
ಬಪ್ಪದಿ ಕಾಯೋ ಕಂದರ್ಪಜನಕಪ್ರಿಯ ||ಹನುಮಯ್ಯ||
ಅಂಜನೆಸುತ ಮತ ಭಂಗಿಸು ಹರಿಪದ
ಕಂಜಮಧುಪ ಮ್ರತ್ಯುಂಜಯಪಿತನೆ ||ಅಂಜನೆಸುತ||
ಕಾಳಿರಮಣ ಸಿರಿಲೋಲನ ಭಕ್ತರ
ಓಲಗ ಕರುಣಿಸು ಶೀಲಸ್ವರೂಪ ||ಹನುಮಯ್ಯ||
ಕಾಂತೇಶನೆ ರಮಾಕಾಂತವಿಠ್ಠಲನ
ಚಿಂತನೆ ಸಂತತ ನೀಡೋ ಯತೀಂದ್ರ ||ಹನುಮಯ್ಯ||
Lyrics in English
Hanumayya hanumayya |
ghana mahimane khadarundani nilayana || hanumayya ||
Tatvadhipamachittadi nelasi
nee hrutkama kaleyo
jeevottamane nitya ||
bappa kleshoubhava kshipradhi tappisi
bappadi kaayo kandarpajanaka priya || hanumayya ||
Anjanesuta mata bhangisu haripada
kanjamadhupa mrutyanjaya pitana ||
kaliramana sirilolana bhaktara
olaga karunisu sheelaswaroopa || hanumayya ||
Kanteshane ramakanta vittalana
chintane santata needo yateendra || hanumayya ||